ಅಡಿಗೆಗಾಗಿ ಹಲವು ಬಗೆಯ ತರಕಾರಿಗಳನ್ನು ಉಪಯೋಗಿಸುತ್ತೇವೆ. ಒಂದೊಂದು ತರಕಾರಿ ಒಂದೊಂದು ರೀತಿಯ ರುಚಿಯನ್ನು ಕೊಡುತ್ತದೆ.
ತರಕಾರಿಗಳಲ್ಲಿ ವಿವಿಧ ಬಗೆಗಳಿವೆ.
ಹೀರೆಕಾಯಿ
ಬದನೆಕಾಯಿ
ಎಲೆಕೋಸು
ಹೂಕೋಸು
ಸೋರೆಕಾಯಿ
ಬೂದುಕುಂಬಳಕಾಯಿ
ಪಡುವಲ ಕಾಯಿ
ಕ್ಯಾರೆಟ್-ಗಜ್ಜರಿ
ತೊಂಡೆಕಾಯಿ
ಗೋರಿಕಾಯಿ/ಜವಳಿಕಾಯಿ
ಮೆಣಸಿನಕಾಯಿ
ಟಮೋಟ
ಆಲೂಗೆಡ್ಡೆ
ಸಿಹಿ ಕುಂಬಳಕಾಯಿ
ದಪ್ಪ ಮೆಣಸಿನಕಾಯಿ
ಬೆಂಡೆಕಾಯಿ
ಮೂಲಂಗಿ
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಸುವರ್ಣಗೆಡ್ಡೆ
ನವಿಲುಕೋಸು
ಬೀಟ್ ರೂಟ್
ಗೆಣೆಸು
ಸೌತೆಕಾಯಿ
ಸೀಮೆ ಬದನೆಕಾಯಿ
ಹಾಗಲ ಕಾಯಿ
ಹುರುಳಿಕಾಯಿ
ಅವರೆಕಾಯಿ
ಚಪ್ಪರದವರೆಕಾಯಿ
ಬಟಾಣಿ
ಮುಸುಕಿನಜೋಳ
ಅಣಬೆ
ನುಗ್ಗೆಕಾಯಿ
ಗೆಣಸು
ಮರಗೆಣಸು
ಈರುಳ್ಳಿ ದಂಟು/ಈರುಳ್ಳಿ ಹೂವು
ಬಾಳೆಕಾಯಿ
ಹಲಸಿನಕಾಯಿ
ಪಪ್ಪಾಯಕಾಯಿ
ಬಿದಿರು/ಕಳಲೆ
ಬಾಳೆದಿಂಡು
ಸೆಲೆರಿ
ಇನ್ನು ಮುಂತಾದವುಗಳಿವೆ.
1 comments:
hii.. Nice Post
For latest stills videos visit ..
www.chicha.in
www.chicha.in
Post a Comment